Tuesday, August 6, 2013
Thursday, May 16, 2013
Friday, April 19, 2013
Thursday, March 28, 2013
ಪ್ರೀತಿಯಲ್ಲಿ Ph.D
Love ಅನ್ನೋ subject ನಲ್ಲಿ Ph.D ಮಾಡಿದ್ರು
ಹೃದಯದ ನೋವಿಗೆ solution ಸಿಗಲ್ಲಿಲ್ಲ
ಈ ಹೃದಯ Piece Piece ಆಗಿದ್ರು,
Peaceful ಆಗಿ ಅವಳನ್ನ, Love ಮಾಡೋದು ಬಿಟ್ಟಿಲ್ಲ...
ಬಹುಷಃ ಇರಬಾರದೇ,
ನೀ ನನ್ನ ಜೊತೆಯಲ್ಲಿ
ನಿನಗಾಗಿ ನಿರ್ಮಿಸಿರುವೆ,
ಸ್ವರ್ಗವ ಈ ಎದೆಯಲ್ಲಿ
ಜಾಗವೇನೋ ಇರಬಹುದು,
ಸ್ವಲ್ಪ ಇರುಕು ಮುರುಕು
ಆದರು ವಿಶ್ವದಷ್ಟು ಪ್ರೀತಿ ಅಡಗಿದೆ,
ನಿನಗಾಗಿ, ಕೇವಲ ನಿನಗಾಗಿ..
Saturday, March 23, 2013
Friday, March 8, 2013
Friday, December 21, 2012
ಜಾರದಿರು ಮನಸೇ ಪ್ರೀತಿಯ ಕಡೆಗೆ
ಸಾಗದಿರು ನೀನು, ಮಾಯದ ಒಲವಿನೆಡೆಗೆ
ಸಿಕ್ಕರೆ ಪ್ರೀತಿ, ಜೀವನ ಸ್ವರ್ಗದೆಡೆಗೆ
ಇಲ್ಲದೆ ಹೋದರೆ, ನರಕವೇ ಉಳಿಯುವುದು ಕೊನೆಗೆ....
ಸಾಗದಿರು ನೀನು, ಮಾಯದ ಒಲವಿನೆಡೆಗೆ
ಸಿಕ್ಕರೆ ಪ್ರೀತಿ, ಜೀವನ ಸ್ವರ್ಗದೆಡೆಗೆ
ಇಲ್ಲದೆ ಹೋದರೆ, ನರಕವೇ ಉಳಿಯುವುದು ಕೊನೆಗೆ....
Thursday, December 20, 2012
In my heart, you always remain
You run through, in my every vein
And the feelings that squeeze my heart,
Yes it is love, truly a killing art...
You run through, in my every vein
And the feelings that squeeze my heart,
Yes it is love, truly a killing art...
Every second, the love drops
yet again, in heart it crawls
searching for the self that lost its way
trying again, to not to give away
yet again, in heart it crawls
searching for the self that lost its way
trying again, to not to give away
Tuesday, December 4, 2012
Subscribe to:
Posts (Atom)


.jpg)

.jpg)

