Friday, August 7, 2015

ಕಡಲ ಮಡಿಲಿಗೆ
ಬಲೆಯ ಎಸೆದು
ಮೀನು ಹಿಡಿಯುವ
ಮೀನುಗಾರನ ಮಡಿಲು ಕೂಡ  ಕಡಲೇ

 - ಅಭಿ