ಪ್ರೀತಿ
ಮನದಾಳದ ಮಾತಿಗೆ,ಹೃದಯದಾಳದ ಬಡಿತವಾಗಿ,ಉದಯಿಸಿತು ಈ ಪ್ರೀತಿ.....ಅವಳ ಕಣ್ಣೋಟಕೆ ಸಿಲುಕಿ,ಕನಸಿನ ಲೋಕದಲಿ ಅಲೆದಾಗ,ಎದುರಾದ ಮಧುರ ಕನಸು ಈ ಪ್ರೀತಿ.....ಅವಳ ಅಂದಕೆ ಶರಣಾಗಿ,ನನ್ನ ಮಾತೆಲ್ಲ ಮೌನವಾದಾಗ,ಮೂಡಿದ ಸವಿ ಭಾವ ಈ ಪ್ರೀತಿ.....ಅವಳ ತುಂಟ ನಗುವಿನಲ್ಲಿ,ನಾ ಮರೆಯಾದ ಕ್ಷಣಗಳ ನೆನೆಯುತ,ಮುಂದೆ ಸಾಗುವ ಪರಿಯೇ ಈ ಪ್ರೀತಿ.....
ಅವಳ ಕಣ್ಣೋಟಕೆ ಸಿಲುಕಿ,
ReplyDeleteಕನಸಿನ ಲೋಕದಲಿ ಅಲೆದಾಗ,
ಎದುರಾದ ಮಧ್ಯರ ಕನಸು ಈ ಪ್ರೀತಿ.....
koneya saalina artha aagale illa
illadire olleya kavana
mistake corrected. thanks for your comments dude.
ReplyDeletevery sweet
ReplyDeleteThank you Rashmi for your comments. thought u forgot my blog. but felt very happy after seeing comments.
ReplyDelete