Friday, February 24, 2012

ಪ್ರೀತಿ



ಮೌನವು ಮಾತಾದಾಗ
ಕಣ್ಣಿನ ನೋಟವೇ ಭಾಷೆಯಾದಾಗ   
ಸ್ಪಂದನೆಯೇ ಭಾವನೆಯಾದಾಗ 
ಎದೆಯೊಳಗೆ ಝಲ್ಲೆನುವ ಆ ಶಬ್ದವೇ ಪ್ರೀತಿ

ಕನಸೆಲ್ಲಾ ಆಸೆಯಾದಾಗ 

ಮನಸಲ್ಲೇ ಮನಸೂರೆಯಾದಾಗ 
ಕಣ್ಣಲಿ ಮಿಂಚು ಮೂಡಿದಾಗ 
ಮುಖದಲ್ಲಿ ಚಿಮ್ಮುವ ಆ ನಗುವೇ ಪ್ರೀತಿ

ಮತ್ತೆ ಮತ್ತೆ ತಿರುಗಿ ನೋಡಿದಾಗ 

ಎರಡು ಹೃದಯಗಳ ಸಮ್ಮಿಲನವಾದಾಗ
ಮಂದಹಾಸಗಳ ಪರಿಚಯವಾದಾಗ 
ಹತ್ತಿರ ಸೆಳಯುವ ಆ ಸೆಳೆತವೆ ಪ್ರೀತಿ 

5 comments:

  1. ತುಂಬಾ ಸರಳ ಭಾಷೆಯಲ್ಲಿ ಪ್ರೀತಿಯನ್ನು ಬಹಳ ಸುಂದರವಾಗಿ ಕಟ್ಟಿ ಕೊಟ್ಟಿದ್ದಿರಿ..
    ಚೆನ್ನಾಗಿದೆ ಅಭಿ...

    ಇಷ್ಟವಾಯ್ತು...

    ReplyDelete
  2. how sweetly love is defined in ur words kavivarya :) Super Like!! keep it up!

    ReplyDelete
  3. ಥ್ಯಾಂಕ್ಸ್ ಸುಷ್ಮಾ, ಇಷ್ಟೇ ಸರಳವಾಗಿ ಪ್ರೀತಿ ಕೂಡ ಇದ್ದರೆ ಎಷ್ಟು ಚೆನ್ನ ಅಲ್ವಾ...

    ನಮ್ಮಿ and ಸುಷ್ಮಾ, ನಿಮ್ಮಿಬ್ಬರ ಕಾಮೆಂಟ್ಸ್ ನನಗೆ ತುಂಬ ಖುಷಿ ಕೊಡುತ್ತೆ....

    ReplyDelete
  4. ALSO this image is very nice.. hrudayana eshtu sundaravagi kaano haage moodisidhare :) :) manasige hattira anisuthe :)

    ReplyDelete
  5. Super.. No body can explain or know Love as u do.. As always the good one. Keep it up Mr.Junior Shakespeare..:)

    -Pooja

    ReplyDelete