ನನ್ನ ಸನಿಹ ನೀನು ಬರಲು
ನನ್ನ ಮಾತು ಮೌನವಾಯಿತು,
ನಿನ್ನ ಕಣ್ಣ ನೋಡುತಿರಲು
ನನ್ನ ಕಲ್ಪನೆಯೇ ಕರಗಿಹೋಯಿತು.....
ನನ್ನ ಮಾತು ಮೌನವಾಯಿತು,
ನಿನ್ನ ಕಣ್ಣ ನೋಡುತಿರಲು
ನನ್ನ ಕಲ್ಪನೆಯೇ ಕರಗಿಹೋಯಿತು.....
ನಿನ್ನ ನಗುವ ಕಂಡ ಕ್ಷಣವು
ನನ್ನ ಮನವು ನಿನ್ನದಾಯಿತು,
ನಿನ್ನ ಅಂದ ಹೊಗಳಲು ಚಂದ
ಪದಗಳೇಕೋ ಸಾಲದೇ ಹೋಯಿತು.....
ಒಂದು ಬಾರಿ ನನ್ನ ಸೇರಿ
ಹೃದಯ ಮಿಡಿತವ ಕೇಳು ಬಾರೆ,
ನನ್ನ ಮೌನ ಗೀತೆಯಲ್ಲಿ
ಪದಗಳಾಗಿ ಬೆರೆಯ ಬಾರೆ.....
ಹೇಳು ನೀನು ಒಂದು ಮಾತು
ನೀನೆ ನನ್ನ ಪ್ರೀತಿಯೆಂದು,
ನನ್ನ ಹೃದಯ ಬರೆದುಕೊಟ್ಟು
ನಿನ್ನ ಸನಿಹ ಇರುವೆ ನಾ ಎಂದೆಂದೂ.....
Will be with you forever and ever and ever.....
Nice one buddy.... :) :)
ReplyDeletethanks Divi:-)
ReplyDeleteenantha helali kavi varya!! good!
ReplyDeleteಕವನ ಚೆನ್ನಾಗಿದೆ
ReplyDeleteನಿನ್ನ ನಗುವ ಕಂಡ ಕ್ಷಣವು
ನನ್ನ ಮನವು ನಿನ್ನದಾಯಿತು,
ನಿನ್ನ ಅಂದ ಹೊಗಳಲು ಚಂದ
ಪದಗಲೇಕೋ ಸಾಲದೇ ಹೋಯಿತು.....
ಇಲ್ಲಿ ಕೊನೆಯ ಸಾಲಿನ ಪದಗಳೇಕೋ ಅಂತ ಆಗಬೇಕು
ಸರಿಪಡಿಸಿ
Thanks for your advice Guru. i will correct it.
ReplyDeleteನನ್ನ ಸನಿಹ ನೀನು ಬರಲು
ReplyDeleteನನ್ನ ಮಾತು ಮೌನವಾಯಿತು,
ನಿನ್ನ ಕಣ್ಣ ನೋಡುತಿರಲು
ನನ್ನ ಕಲ್ಪನೆಯೇ ಕರಗಿಹೋಯಿತು.....
hey these lines are too good and even your imagination awesome thumba chenagidhe god bless u...............
Thank u shyamala
ReplyDelete