Friday, December 21, 2012

ಜಾರದಿರು ಮನಸೇ ಪ್ರೀತಿಯ ಕಡೆಗೆ 
ಸಾಗದಿರು ನೀನು, ಮಾಯದ ಒಲವಿನೆಡೆಗೆ 
ಸಿಕ್ಕರೆ ಪ್ರೀತಿ,  ಜೀವನ ಸ್ವರ್ಗದೆಡೆಗೆ 
ಇಲ್ಲದೆ ಹೋದರೆ, ನರಕವೇ ಉಳಿಯುವುದು ಕೊನೆಗೆ....

1 comment: