ನನ್ನ ಕವನ ಅವಳಿಗಾಗಿ....
ಮೌನದ ಹಾದಿಯಲ್ಲಿ ಭಾವನೆಗಳ ಪಯಣ ನನ್ನ ಈ ಕವನ....
Thursday, August 25, 2016
ಜಾರುತಿದೆ ನನ್ನ ಹೃದಯ
ನೋಡುತ ನಿನ್ನ ಈ ಸಮಯ
ಅಂತರಾಳಕೆ ನಿನ್ನ ಪರಿಚಯ
ಮಾಡಿಸಿದ ಈ ಪ್ರೀತಿ, ನಿಜಕೂ ವಿಸ್ಮಯ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment