ತಿರುಗಿ ತಿರುಗಿ ನೋಡಿ
ಹಿಂದೆ ತಿರುಗೊಂಗೆ ಮಾಡಿಕೊಂಡಳು
ಸುಮ್ನೆ ಚಟಪಟ ಮಾತಾಡಿ
ನನ್ನೇ ಮೂಕನ ಮಾಡಿಬಿಟ್ಟಳು
ಏನ್ ಮಾಡೋದು ಹೇಳಿ ಇಂತ ಟೈಮಲ್ಲಿ
Love ಅಲ್ಲಿ ಬೀಳೋದು Life ಅಲ್ಲಿ ಮಾಮೂಲಿ (ಕೋರಸ್)
Theater ಅಲ್ಲಿ PopCorn ತಿಂದ್ಕೊಂಡು
ನನ್ನ ಹೆಗಲನ್ನೇ Pillow ಮಾಡ್ಕೊಂಡ್ಬಿಟ್ಲು
Bike ಅಲ್ಲಿ ಅಪ್ಪಿ ಕೂತ್ಕೊಂಡು
ನನ್ನ Heart ಅನ್ನೇ ಬಾಚ್ಕೊಂಡಿಬಿಟ್ಲು
ಏನ್ ಮಾಡೋದು ಹೇಳಿ ಇಂತ ಟೈಮಲ್ಲಿ
Love ಅಲ್ಲಿ ಬೀಳೋದು Life ಅಲ್ಲಿ ಮಾಮೂಲಿ (ಕೋರಸ್)
ಅಲ್ಲ Bossu, ಹುಡಿಗಿ ಇಷ್ಟೆಲ್ಲ ಮಾಡಿದ್ರು ನೀವು ಸುಮ್ನೆ ಇದ್ರ
ಹಹಹ... ಗುಂಡೆದೆಯ ಗಂಡಿಲ್ಲಿ
ಸುಮ್ನೆ ಇರ್ತೀವಾ.. Next Day ನೆ..
ಕಣ್ಣಲ್ಲಿ ಕನಿಟ್ಟು ನೋಡಿದೆ
ನೀನ್ ತುಂಬಾ ಮುದ್ದು ಎಂದೇ
ನಾಚಿ, ಮುತ್ತಿಗೆ ಕೆನ್ನೆಯ ಕೊಟ್ಲು
ಆದ್ರೆ.....
ಆಯೋ.., ಆದ್ರೆ ಏನ್ Bossu
ನಾನು ಹಣೆಗೆ ಮುತ್ತನ ಕೊಟ್ಟೆ
Life ಅಲ್ಲಿ, ತುಂಬಾನೇ Good Boy ಆಗ್ಬಿಟ್ಟೆ
ಏನ್ ಮಾಡ್ತಾರೆ ಹೇಳಿ ಇಂತ Time ಅಲ್ಲಿ
ನಮ ಹುಡ್ಗ ಬಿದ್ದೆಹೋದ Love ನಲ್ಲಿ
No comments:
Post a Comment