
ನಿನ್ನ ಬಣ್ಣಿಸಲು ನಾ ಕವಿಯಲ್ಲ ,
ನಿನ್ನನ್ನು ನಗಿಸುವೆ ನಾ ಹಸ್ಯಗಾರನಲ್ಲ,
ನಿನ್ನ ಸುಖವಾಗಿಡಲು ನಾ ದೇವರಲ್ಲ,
ಕಷ್ಟದಲಿ ಜೋತೆಯಿರುವೆ ನಾ ದುಖವಲ್ಲ,
ನಿನ್ನನು ಲಾಲಿಸಲು ನಾ ತಾಯಿಯು ಅಲ್ಲ ತಂದೆಯು ಅಲ್ಲ,
ನಿನ್ನ ಸೇವೆ ಮಾಡುವೆ ನಾ ಸೇವಕನಲ್ಲ,
ನೀ ನಡೆಯುವ ಹಾದಿಯಲ್ಲಿ ಇರುವ ಹೂವು ನಾನಲ್ಲ,
ಕಲ್ಲು ಮುಳ್ಳು ಚುಚದಂತೆ ಕಾಪಾಡುವೆ ನಾ ಪಾದ ರಕ್ಷೆಯಲ್ಲ,
ನೀ ನನಗೆ ಸಿಗುವೆಯೋ ಇಲ್ಲವೊ ಎನಗೆ ತಿಳಿದಿಲ್ಲ,
ಆದರೆ ಎಂದೆಂದೂ ನಿನ್ನ ಪ್ರೀತಿಸುವನು ಈ ನಲ್ಲ ........
Abhilash super poem kano...:):)
ReplyDeletekeep going ....
thanks kane..
ReplyDelete