ದೂರಾಗಬೇಕು ನಾ ನಿನ್ನಿ೦ದ
ನಿನ್ನ ಮೇಲಿಟ್ಟ ಪ್ರೀತಿಯಿ೦ದ
ದೂರಾಗಬೇಕು ಈ ನೆನಪುಗಳಿ೦ದ
ನೆನಪುಗಳು ತರುವ ನೋವಿನಿ೦ದ
ದೂರಾಗಬೇಕು ಈ ಭಾವನೆಗಳಿ೦ದ
ಈ ಭಾವನೆಗಳು ಮೂಡಿಸುವ ಆಸೆಯಿ೦ದ
ದೂರಾಗಬೇಕು ನಿನ್ನ ಕನಸುಗಳಿ೦ದ
ಕನಸುಗಳು ಬ೦ದಾಗ ಬರುವ ಕಣ್ಣೀರಿನಿ೦ದ
ದೂರವಾಗಿ ಉಳಿಯಲು ನಾ ನಿನ್ನಿ೦ದ
ದೂರಾಗಬೇಕು ಈ ಹೃದಯದಿ೦ದ
ಹೃದಯದಲ್ಲಿರುವ ಪ್ರೀತಿಯಿ೦ದ
ಆ ಪ್ರೀತಿಗಾಗಿ ಕಾಯುತಿರುವ ನನ್ನಿ೦ದ...
ಅಭಿ...ಕವನ ಹಾಗೆ ಮನ ತಟ್ಟಿ ಬಿಡುತ್ತೆ...
ReplyDeleteದೂರಾಗುವಲ್ಲಿ ಇರೋ ಸೆಳೆತವೇ ಅಂತದ್ದು....
ಮರೆಯುವುದು ಆಗದೆ ಇತ್ತು ಅಂದಾಗ ಮೂಡುವುದೇ ಆ ಕೊನೆಯ ಸಾಲುಗಳು...
ಬಿಡೆಂದರೂ ಬಿಡದೀ ಮಾಯೆ..
ಪ್ರೀತಿ ಮಾಯೆ ಹುಷಾರು.....
ಅಲ್ವ ಮತ್ತೆ?!
ಕವನ ಚೆನ್ನಾಗಿ ಮೂಡಿ ಬಂದಿದೆ ಅಭಿ...
Thank u very much...:)
ReplyDeleteಹೌದು ಸುಷ್ಮಾ. ನೀವು ಹೇಳಿದ್ದು ನಿಜ. ಪ್ರೀತಿ ಅನ್ನೊದು ಮಾಯೆ. ನಮ್ಮಿ೦ದ ನಮ್ಮನ್ನೆ ದೂರ ಮಾಡುವ ಮಾಯೆ. ಸಿಕ್ಕರೆ ಸ್ವರ್ಗ ಇಲ್ಲವಾದರೆ ನರಕಕ್ಕಿ೦ತ ಕಡೆ....
ಆದರು ಆ ನೊವಿನಲ್ಲು, ಸವಿ ನೆನಪುಗಳ ಜೊತೆಯಲಿ ಸಾಗುವುದೆ ಜೀವನ....:)
ಅಭಿಲಾಶ್ ಭಾವಾರ್ಥ ಚನ್ನಾಗಿದೆ...ಕವನವಾಗಿ ಹರಿದಿರುವುದೂ ಇಷ್ಟವಾಯಿತು.
ReplyDeleteThank u very much, Jalanayana...:)
ReplyDeleteI don't have words kano...Simple and heart touching... very sad to be in such situations...:(:(
ReplyDelete-Pooja
Thank u Pooja..:)
ReplyDeletehai anna nemma kavana tumba chennagede
ReplyDelete