ಸಾಗಿರುವೆ ನಾನು....
ಮೊದಲನೇ ಬಾರಿಗೆ
ಹೃದಯದ ಊರಿಗೆ
ಪ್ರೀತಿಯ ಪಲಕ್ಕಿ ಹೊತ್ತು
ಸಾಗಿರುವೆ ನಾನು....
ಮನಸಿನ ಮೌನಕೆ
ಮಾತನು ಪೋಣಿಸಿ
ಎದೆಯ ವೀಣೆ ನುಡಿಸಿ
ಹಾಡುತ ಸಾಗಿರುವೆ ನಾನು
ಒಲವಿನ ಕಣ್ಣಿಗೆ
ಕನಸುಗಳ ಜೋಡಿಸಿ
ಬಯಕೆಗಳ ಜೊತೆಯಲಿ
ಆಸೆಯಿಂದ ಸಾಗಿರುವೆ ನಾನು
ಹೃದಯ ಬಾಗಿಲ ತೆಗೆದು
ಮನಸಿನ ಮೌನವ ಮುರಿದು
ಒಲವಿನ ಕಣ್ಣನು ತೆರೆದು
ಓ ನನ್ನ ನಲ್ಲೆ.....
oye.. eno hindinde ne barita idiya.. Ondakkinta ondu super... first para antu impressive...
ReplyDeleteMatte enadru love givvu...??? Huh.... beda kano...
-Pooja
oye, Thanks kane.. Matte Love.. bedappa beda.. aagirodu saaku.. Be happy to be alone, be alone to be happy...ashte...
ReplyDelete