Monday, May 16, 2011

ಸಲ್ಲದ ಪ್ರೀತಿ....




ಹೊತಲ್ಲದ ಹೊತ್ತಿನಲ್ಲಿ
ಹೆಚ್ಹೆತ್ತು ಕೂರುವ ಮನಸೇ
ನಿನಗೇಕೆ ಸಲ್ಲದ ಕನಸು....

ಕಗತ್ತಲಲಿ ಕೂತು
ಕಣ್ಣೀರ ಎರಚಿ ಕಾಯುವೆ
ನಿನಗೇಕೆ ಸಲ್ಲದ ಆಸೆ....

ಮರೆತುಬಿಡು ಪ್ರೀತಿಯ
ತೊರೆದುಬಿಡು ಮೌನವ
ನಿನಗೇಕೆ ಸಲ್ಲದ ಒಲವು....

ನಿನ್ನ ತೊರೆದು ಹೋದರು
ಹಪಿಸುವೆ ಅವಳನು ನೋಡಲು
ನಿನಗೇಕೆ ಸಲ್ಲದ ಬಂಧ....

ಕಳೆದುಬಿಡು ಜೀವನ
ಸದಿಲ್ಲದ ಕಲ್ಲಿನಂತೆ
ನಿನಗೇಕೆ ಸಲ್ಲದ ಸೊಗಸು....

2 comments:

  1. ಆ ಸಲ್ಲದ ಕನಸು, ಪ್ರೀತಿ ನಿನಗೇಕೆ? ಬರಿ ಅಳಸೋ ಕವನ ಬರೆದದ್ದು
    ಸಾಕು. ಇನ್ನು ಮೇಲೆ ನಗಸೋ ಹಾಗೆ ಬರಿ ಕವಿವರ್ಯ!:-)

    Anyways, ur poetry is soulful as usual!!! Keep it up!

    ReplyDelete
  2. ಕಳೆದುಬಿಡು ಜೀವನ
    ಸದಿಲ್ಲದ ಕಲ್ಲಿನಂತೆ
    ನಿನಗೇಕೆ ಸಲ್ಲದ ಸೊಗಸು....

    Heart touching lines kano.. very emotional...these are the feelings every person loved and lost go through.. I know its dedicated to such people...

    -Pooja

    ReplyDelete